ಚಿತ್ರ: ಶ್ರೀಕಂಠ
ಸಾಹಿತ್ಯ : ಕೃಷ್ಣೇಗೌಡ್ರು
ಗಾಯಕರು: ಕಾರ್ತಿಕ್, ಶಿಲ್ಪ ಶ್ರೀಕಾಂತ್
ಸಂಗೀತ: ಬಿ ಅಜನೀಶ್ ಲೋಕನಾಥ್
--------------------------------------------------------------------------------------------
ಒಂದೊಂದ್ ಸಾರಿ ಹಿಂಗೇನೆ ನೋಡ್ ನೋಡತಾ ಇದ್ದಂಗೆನೇ ಆಕಾಶನೇ ಅಂಗೈಮೇಲೆ, ತಂದಿಡ್ತಾನೆ…
ಗಂಡು ಅಂದ್ರೆ ಹಿಂಗೇನೆ ಪ್ರೀತಿ ಅಂದ್ರೆ ತಂತಾನೆ ಬಂಡೆ ಯಾದ್ರು ಬೆಣ್ಣೆ ಯಂತೆ, ಕರಾಗಹೊಗ್ತಾನೆ…
ನನಗೆ ಇದೇನಾಯಿತೋ ಕಾಣೆ ಮನಸೇ ಕಳೆದೋಗಿದೆ ಹೊರಗೆ ನನ್ನೊಳಗೆಲ್ಲ ನೀನೆ ನಿನದೆ ಜಪವಾಗಿದೆ… ಒಂದೊಂದ್ ಸಾರಿ ಹಿಂಗೇನೆ ನೋಡ್ ನೋಡತಾ ಇದ್ದಂಗೆನೇ ಆಕಾಶನೇ ಅಂಗೈಮೇಲೆ, ತಂದಿಡ್ತಾನೆ…
ಪ್ರೀತಿ ಇಂದಲೇ ತಾನೇ ಆ ಮೋಡ ಕರಗಿ ಮಳೆಯೂ ಸುರಿಯೋದು... ಹೌದ..
ಪ್ರೇಮ ಇದ್ರೆ ತಾನೇ ಆ ಕಡಲ ಕಡೆಗೆ ಹೊಳೆಯು ಹರಿಯೋದು... ಹಂಗ...
ದುಂಬಿ ದಂಡು ಹೂವ್ವು ಕಂಡು, ಶರಣಾಗೋದು...
ಈ ಜಿಂಕೆ ಗಂಡು ಹಸಿರ ಕಂಡು, ಮರುಳಾಗೋದು...
ಬೀಸೋ ಗಾಳಿಗೆ ಭಾರಿ ಮರವೇ ತಲೆ ಬಾಗೋದು..
ಈ ಕಡಲ ನೀರು ಕುಣಿದು ಕುಣಿದು ಅಲೆಯಾಗೋದು…

ಸೂರ್ಯ ಚಂದ್ರ ಸಾಕ್ಷಿ ಒಂದ್ ಸಾವಿರ ವರ್ಷ ಹಾಯಾಗಿರ್ತಿನಿ ಹೌದ…
ನಾ ಮುದ್ದಿನ ಮಡದಿಯಾಗಿ ನಿನ್ ನೂರು ಮಕ್ಕಳ ತಾಯಿ -ಆಗಿರ್ತಿನಿ... ಹಂಗ …
ಜೋಡಿ ಹಕ್ಕಿ ಆಗಿ ನಾವು ಹಾರೋಣ ಬಾ.. ಈ ಕಾಮನ ಬಿಲ್ಲೆ ಜಾರ ಗುಂಪೇ, ಜಾರೋಣ ಬಾ …
ಕಾಡು ಕಣಿವೆ ಬೆಟ್ಟ ಗುಡ್ಡ ಓಡಾಡುವ, ಈ ಪ್ರೀತಿಯಲ್ಲೇ ಮುಳುಗಿ ಎದ್ದು, ಈಜಾಡುವ…
ಹೆಣ್ಣು ಅಂದ್ರೆ ಹಿಂಗೇನೆ ವಯಸ್ಸಿಗೆ ಬರ್ತಿದ್ದ ಹಂಗೆನೇ ಆಕಾಶಕ್ಕೆ ಏಣಿ ಹಾಕೋದ್ ಸಹಜ ತಾನೇ…
ಪ್ರೀತಿ ಅಂದ್ರೆ ಹಿಂಗೇನೆ ಎರಡು ಜೀವ ಒಂದೇನೆ ಭೂಮಿ ತುಂಬಾ ಇನ್ನು ಮುಂದೆ ನಾನು ನೀನೆ…
ನನಗೆ ಇದೇನಾಯಿತೋ ಕಾಣೆ ಮನಸೇ ಕಳೆದೋಗಿದೆ ಹೊರಗೆ ನನ್ನೊಳಗೆಲ್ಲ ನೀನೆ ನಿನದೆ ಜಪವಾಗಿದೆ …