ಚಿತ್ರ: ಜೊತೆ ಜೊತೆಯಲಿ
ಸಾಹಿತ್ಯ : ವಿ ನಾಗೇಂದ್ರ ಪ್ರಸಾದ್
ಗಾಯಕರು: ಬಾಂಬೆ ಜಯಶ್ರೀ
ಸಂಗೀತ: ವಿ ಹರಿಕೃಷ್ಣ್ನ
----------------------------------------------------------------------------------
ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ
ಪ್ರಾಣ ತಿಂತಾನೆ, ಪ್ರೀತಿಲೇ ಗೆಲ್ತಾನೆ,
ನಖಾರ ನಖಾರ ಶಾನೆ ನಖಾರ ನಂಗು ಇಷ್ಟಾನೇ
ನಾನು ಸೀರೆ ನೆರಿಗೆ ಹಾಕುವ ಘಳಿಗೆ ಬರ್ತಾನೆ ಬಳಿಗೆ , ಆಮೇಲೆ ಅಮ್ಮಮ್ಮ
ಯಾವ ಸೀಮೆ ಹುಡುಗ ತುಂಟಾಟ ಮಾಡದೆ ನಿದ್ದೇನೆ ಬರದೇ ಅಬ್ಬಬ್ಬಬ್ಬಬ್ಬಬ್ಬಆ
ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ
ಪ್ರಾಣ ತಿಂತಾನೆ, ಪ್ರೀತಿಲೇ ಗೆಲ್ತಾನೆ.
ಅಂಗಾಳಿಗು ಅಂಗೈಯಿಗೂ ಗೋರಂಟಿಯ ಹಾಕುವ
ಯಾಮಾರಿಸಿ ಕೈ ಸೋಕಿಸಿ ಕಳ್ಳಾಟವ ಆಡುವ .. ಆ... ಓ
ನಿನ್ನ ಕಣ್ಣಲಿ ಧೂಳು ಇದೆ ಎಂದು ನೆಪ ಹೇಳುತಾಆಆ,
ನನ್ನ ಕಣ್ಣಲಿ ಕಣ್ಣಿಟ್ಟನೋ ತುಟಿಯಂಚನ್ನು ತಾಕುತಾ
ನಾನು ನೋವು ಅಂದರೆ ಕಣ್ಣೀರು ಹಾಕುವ, ನೋವೆಲ್ಲಾ ನೂಕುವ, ಧೈರ್ಯನ ಹೇಳುವ
ಮಾತು ಮಾತು ಸರಸ ಒಂಚೂರು ವಿರಸ ಇಲ್ಲದ ಅರಸ ಆಳ್ತಾನೆ ಮನಸ ..........
ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ
ಪ್ರಾಣ ತಿಂತಾನೆ, ಪ್ರೀತಿಲೇ ಗೆಲ್ತಾನೆ.
ಮುಂಜಾನೆಯ ಮೊಗ್ಗೆಲ್ಲಾವ ಸೂರ್ಯನೇ ಹೂ ಮಾಡುವ
ಈ ಹುಡುಗಿಯ ಹೆಣ್ಣಾಗಿಸೋ ಜಾದೂಗಾರ ಇವ
ಮುಸ್ಸಂಜೆಯ ದೀಪ ಇವ ಮನೆ ಮನ ಬೆಳಗುವ
ಸದ್ದಿಲ್ಲದ ಗುಡುಗು ಇವ ನನ್ನೊಳಗೆ ಮಳೆಯಾಗುವ
ಪ್ರೀತಿ ಅಂದ್ರೆ ನಂಬಿಕೆ ಹೃದಯಾನೇ ಕಾಣಿಕೆ ಅನ್ನೋದು ವಾಡಿಕೆ ಅದಕಿವನೇ ಹೋಲಿಕೆ
ಏಳು ಏಳು ಜನುಮ ಇವನಿಂದನೆಯಮ್ಮ ಆಗುತ ಬಾಳಮ್ಮ ಅಂದೋನ್ನು ಆ ಬ್ರಹ್ಮ .....

Every women should fell the lyrics and do the same, its all about the women perspective 😘😘
ಪ್ರತ್ಯುತ್ತರಅಳಿಸಿGreat lyrics by men
ಪ್ರತ್ಯುತ್ತರಅಳಿಸಿNice song they have very truth line in this song
ಪ್ರತ್ಯುತ್ತರಅಳಿಸಿThis song really feels sooo much❤ I love this song 💞
ಪ್ರತ್ಯುತ್ತರಅಳಿಸಿ