ಚಿತ್ರ: ವಾಲಿ
ಸಾಹಿತ್ಯ : ಕೆ ಕಲ್ಯಾಣ್
ಗಾಯಕರು: ಹರಿಹರನ್, ಸುದೀಪ್.
ಸಂಗೀತ: ರಾಜೇಶ್ ರಾಮನಾಥ
-----------------------------------------------------------------------------------------------------------------
ಓ ಸೋನಾ, ಓ ಸೋನಾ, ಓ ಸೋನಾ, ಐ ಲವ್ ಯು, ಲವ್ ಯು, ಡಿಯರ್
ಓ ಸೋನಾ, ಓ ಸೋನಾ, ಓ ಸೋನಾ ಐ ಲವ್ ಯು, ಲವ್ ಯು ಡಿಯರ್,
ಹುಣಿಮ್ಮೆಯ ಬಾಚಿಕೊಂಡ ಫ್ಲವರ್,
ಅವಳು ಮಿಂಚುಗಳ್ ಬಚ್ಚಿಕೊಂಡ ಪವರ್,
ಮಳೆಬಿಲ್ಲು ಬುಟ್ಟುಕೊಂಡ ಕಲರ್,
ನಾ ಅವಳ ಪ್ರೀತಿ ಮಾಡಿದಂಥ ಕಥೆ ಸುಂದರ್
ಓ ಸೋನಾ, ಓ ಸೋನಾ, ಓ ಸೋನಾ, ಐ ಲವ್ ಯು, ಲವ್ ಯು, ಡಿಯರ್.
ಒಂದು ದಿವಸ್ ಅವಳು ಮೌತ್ ಆರ್ಗನ್ ಪ್ಲೇ ಮಾಡ್ತಾ ಇದ್ಲು, ನಾನು ಕುತ್ಕೊಂಡು ಕೇಳ್ತಾ ಇದ್ದೆ. ನಿನಗೆ ಪ್ಲೇ ಮಾಡೋಕೆ ಬರುತ್ತಾ ಅಂದ್ಲು, ನಾ ಬರುತ್ತೆ ಅಂದೇ... ನಿಲ್ಲಿಸು.. ನಿಲ್ಲಿಸು... ಯಾಕೆ ಗೊತ್ತು ಅಂದೇ.. ಗೊತ್ತಿಲ್ಲ ಅಂತ ಹೇಳ್ಳಬೇಕಿತ್ತು .... ಯಾಕೆ.. ಗೊತ್ತಿರದನಾ ಗೊತ್ತು ಅಂತ ತಾನೇ ಹೇಳ್ಬೇಕು.. ನನ್ನಗೆ ಸುಳ್ಳು ಹೇಳ್ಳೋಕ್ಕೆ ಇಷ್ಟ ಇಲ್ಲ... ಅಯ್ಯೋ ಪೆದ್ದು.... ಹೆಂಗಸಿರಿಗೆ ಗೂತ್ತಿದೆ ಅನ್ನೋ ಗಂಡಿಸರಿಗಿಂತ ಗೊತ್ತಿಲ್ಲ ಅನ್ನೋ ಗಂಡಸರ್ ಕಂಡ್ರೆನೇ ತುಂಬಾ ಇಷ್ಟ.. ನೀನು ಅವತ್ತು ಗೊತ್ತಿಲ್ಲ ಅಂದಿದ್ರೆ ಅವಳೇ ನಿನಗೆ ಹೇಳಿಕೊಡೋಳು .. ಆಗೋ ಇಗೋ ದೊಡ್ಡ ರೋಮ್ಯಾನ್ಸ್ ನಡೆದಿರೋದೇ... ಚಿ ನೀ ಮಿಸ್ ಮಾಡ್ಕೊಬಿಟ್ಟೆ.... ಅವತ್ತು ರೋಮ್ಯಾನ್ಸ್ ನಡೀತೇ.. ಆ ನಿನಗೆ ಗೊತ್ತು ಅಂತ ಹೇಳಿದ ಮೇಲು ರೋಮ್ಯಾನ್ಸ್ ನಡೀತಾ .. ಹೇಗೆ?.. ಅವಳು ಮೌತ್ ಆರ್ಗನ್ ಕೊಟ್ಟಳು ... ನಾನು ಹತ್ತಿರ ಹೋಗಿ ತಗೊಂಡೆ ... ಮೌತ್ ಆರ್ಗನ್ ನೋಡಿದೆ.. ಅವಳ್ನ ನೋಡಿದೆ .. ಮೌತ್ ಆರ್ಗನ್ ಕೆಳೆಗೆ ಇಟ್ಟು... ನಿನ ಮೌತೆ ಆರ್ಗನ್ ತರ ಇದೆ... ಮತ್ತೆಕ್ಕೆ ಮೌತ್ ಆರ್ಗನ್ ಅಂತ ಹೇಳಿ.. ಕಿಸ್ ಮಾಡ್ಬಿಟ್ಟೆ.....
ಓ ಸೋನಾ, ಓ ಸೋನಾ, ಓ ಸೋನಾ, ಐ ಲವ್ ಯು, ಲವ್ ಯು ಮೈ...
ಮುಸ್ಸಂಜೆ ಹೊತ್ತಲಿ, ಮಂಜಿನ ಮಳೇಲಿ
ನನ್ನವಳು ನೆನೆಯೋದನ ಕಂಡು ನಾನು ಕರಗಿದೆ.
ಅವಳಂದ ಚೆಂದವ, ಒಂದಾಗಿ ಸೇರಿಸಿ ನನ್ನೆದೆಯ ಗೂಡಲಿ ಗುಬ್ಬಿ ಹಾಗೆ ಬಚ್ಚಿಟ್ಟುಕೊಂಡೇ.
ಮಳೆ ನಿಂತೋದ ಪರಿವೆ ಇಲ್ಲಆಆ.. ಅಲ್ಲಿ ಏನಾಯ್ತು ಅರಿವೇ ಇಲ್ಲಆಆ..
ಎಷ್ಟೋ ಮಾತುಗಳು ಎದೆಯಲಿ ಉಕ್ಕಿ ಬಂತು ಬಾಯಿ ತೆರೆದೇ
ತುಟಿ ಮೇಲೆ ತುಟಿ ಒಟ್ಟಿ ಹಾರಿ ಹೋದವು ಉ ಉ ಉ ಉ ಉ ಆ ಉ ಆ...
ಓ ಸೋನಾಆ ಆ ಆ ಆ... , ಐ ಲವ್ ಯು... ಒಹ್ ಮೈ ಡಿಯರ್ ಸೋನಾ... ಐ ಲವ್ ಯು

the best song of kicha
ಪ್ರತ್ಯುತ್ತರಅಳಿಸಿyes absolutely
ಅಳಿಸಿ