ಚಿತ್ರ: ರಾಮ ರಾಮ ರೇ..
ಸಾಹಿತ್ಯ : ಡಿ. ಸತ್ಯ ಪ್ರಕಾಶ್
ಗಾಯಕರು: ವಸುಖಿ ವೈಭವ್ , ಬಿ ವಿ ಶೃಂಗ
ಸಂಗೀತ: ವಸುಖಿ ವೈಭವ್ , ನೊಬಿನ್ ಪೌಲ್
-----------------------------------------------------------------------------------
ಕೃಷ್ಣ..ಆಆಆಆಆ... ಓಹೋ...
ಕರುಣಾ ಸಿಂಧು ಹೌದಪ್ಪ...
ಧೀನ ಬಂಧು.. ಅಬಾಬಾಬಾ..
ಆಪತ್ ಬಾಂಧವ ಪಾಹಿಮಾ..ಆಆಆಆಆಆ...
ಭೇಷ್... ಮೆಚ್ಕೊಂಡುಬಿಟ್ಟೆ ಕನ್ಲಾ
ಕೇಳು ಕೃಷ್ಣ... ಹು ಹೇಳ್ಳಾ ಪಾರ್ಥ..
ಕೇಳು ಕೃಷ್ಣ, ಹೇಳು ಪಾರ್ಥ
ಕೇಳು ಕೃಷ್ಣ, ಹೇಳು ಪಾರ್ಥ
ಒಳ್ಳಗೊಳ್ಳಗೆ ಬೈಯ್ಯವಾತಾಯ...
ನಾನೀವುನಿ ಸುಮ್ನಿಲಯ್ಯ...
ಕೇಳು ಕೃಷ್ಣ, ಹೇಳು ಪಾರ್ಥ
ಕೇಳು ಕೃಷ್ಣ, ಹೇಳು ಪಾರ್ಥ
ಈ ಕರ್ಮ ನನಗೇಕಯ್ಯ...
ಧರ್ಮನ ಕಾಪಾಡಯ್ಯ....
ಎಲ್ಲಾರು ನಾನೊರೆ ಜೊತೆಗಾರರೇ
ಸಮರದಲ್ಲಿ ಸಂಬಂಧ ಏಕೋ ದೊರೆ
ಹೂಡು ನೀ ಬಾಣವ....
ಆಗದೋ ಮಾಧವ.....
ತಡಿ ಕೃಷ್ಣ ನಡಿ ಪಾರ್ಥ
ತಡಿ ಕೃಷ್ಣ ನಡಿ ಪಾರ್ಥ.....
ಸ್ನೇಹಿತರು ಅವರಯ್ಯ
ಮರಣವಿದು ಅನಿವಾರ್ಯ
ಭಗವಂತ ಕೃಪೆ ತೊರೆಯ...
ನಿನ್ ಇಲ್ಲಿ ಕ್ಷತ್ರಿಯ
ನೀ ಕೂಡ ಕ್ಷಣವಯ್ಯ
ಪಾಂಡವನೇ ಬಿಡು ಬಯಕೆಯಾ......
ಏನಂದು ತಿಳಿತ್ತಿಲ
ಬಂಧವಿದು ಬಿಡುತಿಲ
ಕೃಷ್ಣ ....
ಈ ಸಾವು ನೋವ್ಯೆಥಕ್ಕೂ...
ಸಾವಂತೆ ನೋವಂತೆ ಆತ್ಮಕೆ ಏನಂತೆ
ಪ್ರತಿ ಮರಣ ಹೊಸ ಜನನಕೋ....
ಕೊಲ್ಲುವುದೇ ಬೇಡಯ್ಯಾ ನನಗಿರಲಿ ಅಪಜಯ.
ಸೈನಿಕನು ನೀನಯ್ಯಾ ಕರ್ತವ್ಯ ಮರತೆಯಾ.......
ನನಗ್ಯಾಕೆ ಬೇಕಯ್ಯಾ ಈ ರಾಜ್ಯ ವೈಭೋಗ
ವೈರಾಗಿ ನೀನಾದ್ರೆ ಏನಯ್ಯ ಉಪಯೋಗ
ನರಕದಂತೆ ಕಾಣ್ತಾಯತೇ ನಾ ನಿಂತ ಜಗವೆಲ್ಲ..
ಜಗವೆಲ್ಲ ನನ್ನಲ್ಲೇ ಆ ಭಯವು ಬೇಕಿಲ್ಲ
ಬರಲಾರೆ ನಾನು ದಯೆತೋರು ಪ್ರಭುವೇ ಇರಲಾರೆ ನಾನು
ಶರಣಾಗು ನೀನು ಬಿಡು ಬೇರೆ ಎಲ್ಲವನು
ಶರಣಾಗು ನೀನೂಉಉಉಉ..
ಕೃಷ್ಣಆಆಆ.... ಕೃಷ್ಣಆಆಆಆ...
ಕೃಷ್ಣ ಕೃಷ್ಣ
ಸಾಹಿತ್ಯ : ಡಿ. ಸತ್ಯ ಪ್ರಕಾಶ್
ಗಾಯಕರು: ವಸುಖಿ ವೈಭವ್ , ಬಿ ವಿ ಶೃಂಗ
ಸಂಗೀತ: ವಸುಖಿ ವೈಭವ್ , ನೊಬಿನ್ ಪೌಲ್
-----------------------------------------------------------------------------------
ಕೃಷ್ಣ..ಆಆಆಆಆ... ಓಹೋ...
ಕರುಣಾ ಸಿಂಧು ಹೌದಪ್ಪ...
ಧೀನ ಬಂಧು.. ಅಬಾಬಾಬಾ..
ಆಪತ್ ಬಾಂಧವ ಪಾಹಿಮಾ..ಆಆಆಆಆಆ...
ಭೇಷ್... ಮೆಚ್ಕೊಂಡುಬಿಟ್ಟೆ ಕನ್ಲಾ
ಕೇಳು ಕೃಷ್ಣ... ಹು ಹೇಳ್ಳಾ ಪಾರ್ಥ..
ಕೇಳು ಕೃಷ್ಣ, ಹೇಳು ಪಾರ್ಥ
ಕೇಳು ಕೃಷ್ಣ, ಹೇಳು ಪಾರ್ಥ
ಒಳ್ಳಗೊಳ್ಳಗೆ ಬೈಯ್ಯವಾತಾಯ...
ನಾನೀವುನಿ ಸುಮ್ನಿಲಯ್ಯ...
ಕೇಳು ಕೃಷ್ಣ, ಹೇಳು ಪಾರ್ಥ
ಕೇಳು ಕೃಷ್ಣ, ಹೇಳು ಪಾರ್ಥ
ಈ ಕರ್ಮ ನನಗೇಕಯ್ಯ...
ಧರ್ಮನ ಕಾಪಾಡಯ್ಯ....
ಎಲ್ಲಾರು ನಾನೊರೆ ಜೊತೆಗಾರರೇ
ಸಮರದಲ್ಲಿ ಸಂಬಂಧ ಏಕೋ ದೊರೆ
ಹೂಡು ನೀ ಬಾಣವ....
ಆಗದೋ ಮಾಧವ.....
ತಡಿ ಕೃಷ್ಣ ನಡಿ ಪಾರ್ಥ
ತಡಿ ಕೃಷ್ಣ ನಡಿ ಪಾರ್ಥ.....
ಸ್ನೇಹಿತರು ಅವರಯ್ಯ
ಮರಣವಿದು ಅನಿವಾರ್ಯ
ಭಗವಂತ ಕೃಪೆ ತೊರೆಯ...
ನಿನ್ ಇಲ್ಲಿ ಕ್ಷತ್ರಿಯ
ನೀ ಕೂಡ ಕ್ಷಣವಯ್ಯ
ಪಾಂಡವನೇ ಬಿಡು ಬಯಕೆಯಾ......
ಏನಂದು ತಿಳಿತ್ತಿಲ
ಬಂಧವಿದು ಬಿಡುತಿಲ
ಕೃಷ್ಣ ....
ಈ ಸಾವು ನೋವ್ಯೆಥಕ್ಕೂ...
ಸಾವಂತೆ ನೋವಂತೆ ಆತ್ಮಕೆ ಏನಂತೆ
ಪ್ರತಿ ಮರಣ ಹೊಸ ಜನನಕೋ....
ಕೊಲ್ಲುವುದೇ ಬೇಡಯ್ಯಾ ನನಗಿರಲಿ ಅಪಜಯ.
ಸೈನಿಕನು ನೀನಯ್ಯಾ ಕರ್ತವ್ಯ ಮರತೆಯಾ.......
ನನಗ್ಯಾಕೆ ಬೇಕಯ್ಯಾ ಈ ರಾಜ್ಯ ವೈಭೋಗ
ವೈರಾಗಿ ನೀನಾದ್ರೆ ಏನಯ್ಯ ಉಪಯೋಗ
ನರಕದಂತೆ ಕಾಣ್ತಾಯತೇ ನಾ ನಿಂತ ಜಗವೆಲ್ಲ..
ಜಗವೆಲ್ಲ ನನ್ನಲ್ಲೇ ಆ ಭಯವು ಬೇಕಿಲ್ಲ
ಬರಲಾರೆ ನಾನು ದಯೆತೋರು ಪ್ರಭುವೇ ಇರಲಾರೆ ನಾನು
ಶರಣಾಗು ನೀನು ಬಿಡು ಬೇರೆ ಎಲ್ಲವನು
ಶರಣಾಗು ನೀನೂಉಉಉಉ..
ಕೃಷ್ಣಆಆಆ.... ಕೃಷ್ಣಆಆಆಆ...
ಕೃಷ್ಣ ಕೃಷ್ಣ
Super song
ಪ್ರತ್ಯುತ್ತರಅಳಿಸಿAdbhuta sahitya
ಪ್ರತ್ಯುತ್ತರಅಳಿಸಿolagolage Bayyavataaya agide bhayvaitaya ankotini
ಪ್ರತ್ಯುತ್ತರಅಳಿಸಿbhayvaitayya agbekittu ankotini
ಪ್ರತ್ಯುತ್ತರಅಳಿಸಿ